ಬಸ್ ನಿಲ್ದಾಣದಲ್ಲಿ ಮಚ್ಚು ಹಿಡಿದು ಓಡಾಡುತ್ತಿದ್ದ ಮಹಿಳೆ. ಯಾರಾದರೂ ಮಾತನಾಡಿದರೆ ತಲೆ ಕಡಿಯುತ್ತೇನೆ ಎಂದು ಹೇಳುತ್ತಿದ್ದ ಮಹಿಳೆ. ಚಿಕ್ಕಮಗಳೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ರಾತ್ರಿ ಈ ಘಟನೆ ನಡೆದಿದೆ
Chikkamagaluru : People were shocked by the weird behaviour of a women in KSRTC Bus stand